Sunday, November 12, 2017

Bhagavadgita 4.27 & 4.28

#BhagavadGita

सर्वाणीन्द्रियकर्माणि प्राणकर्माणि चापरे
आत्मसंयमयोगाग्नौ जुह्वति ज्ञानदीपिते।।4.27।।

4.27 Others offer all the activities of the organs and the activities of the vital force into the fire of the yoga of self-control which has been lighted by Knowledge.

4.27 ಇನ್ನು ಕೆಲವರು ಇಂದ್ರಿಯ ವ್ಯಾಪಾರಗಳನ್ನು ಮತ್ತು ಪ್ರಾಣವ್ಯಾಪಾರಗಳನ್ನು ಪ್ರಜ್ವಲಿಸುವ ಆತ್ಮಸಂಯಮವೆಂಬ ಯೋಗಾಗ್ನಿಯಲ್ಲಿ ಹೋಮ ಮಾಡುತ್ತಾರೆ.

द्रव्ययज्ञास्तपोयज्ञा योगयज्ञास्तथापरे
स्वाध्यायज्ञानयज्ञाश्च यतयः संशितव्रताः।।4.28।।

4.28 Similarly, others are performers of sacrifices through wealth, through austerity, through yoga, and through study and knowledge; others are ascetics with severe vows.

4.28 ಕೆಲವರು ದ್ರವ್ಯಯಜ್ಞವನ್ನು ಮಾಡುವರು, ಇನ್ನು ಕೆಲವರು ತಪೋಯಜ್ಞಾವನ್ನು ಮಾಡುವರು. ಯೋಗಯಜ್ಞವನ್ನು, ಸ್ವಾಧ್ಯಾಯಯಜ್ಞವನ್ನು ಮತ್ತು ಜ್ಞಾನಯಜ್ಞವನ್ನು ಅನುಸರಿಸುವವರೂ ಇದ್ದಾರೆ.

No comments:

Post a Comment