Thursday, November 23, 2017

Bhagavadgita 5.7 & 5.8

#BhagavadGita

योगयुक्तो विशुद्धात्मा विजितात्मा जितेन्द्रियः
सर्वभूतात्मभूतात्मा कुर्वन्नपि लिप्यते।।5.7।।

5.7 Endowed with yoga, [i.e. devoted to the performance of the nitya and naimittika duties.] pure in mind, controlled in body, a conqueror of the organs, who realises his Self as the Self in all beings-he does not become tainted even while performing actions.

5.7 ಕರ್ಮಮಾರ್ಗನಿಷ್ಠನಾಗಿ, ಮನಸ್ಸನ್ನು (ಚಿತ್ತವನ್ನು) ಶುದ್ಧವಾಗಿಟ್ಟುಕೊಂಡು, ದೇಹವನ್ನು ತನ್ನ ವಶದಲ್ಲಿಟ್ಟುಕೊಂಡು, ಇಂದ್ರಿಯಗಳನ್ನು ನಿಗ್ರಹಿಸು, ಸರ್ವಜೀವಿಗಳಲ್ಲಿರುವ ಆತ್ಮನೇ ತನ್ನ ಆತ್ಮನೆಂದು ತಿಳಿಯುವವನು ಕರ್ಮ ಮಾಡಿದರೂ ಅವನಿಗೆ ಅದರ ಲೇಪವಿಲ್ಲ.

नैव किंचित्करोमीति युक्तो मन्येत तत्त्ववित्
पश्यन् श्रृणवन्स्पृशञ्जिघ्रन्नश्नन्गच्छन्स्वपन् श्वसन्।।5.8।।

5.8 Remaining absorbed in the Self, the knower of Reality should think, 'I certainly do not do anything', even while seeing, hearing, touching, smelling, eating, moving, sleeping, breathing

5.8 ಆತ್ಮನನ್ನು ತಿಳಿದುಕೊಂಡು ಯೋಗಿಯು, ತಾನು ನೋಡುವಾಗ, ಕೇಳುವಾಗ, ಸ್ಪರ್ಶಿಸುವಾಗ, ಅಘ್ರಾಣಿಸುವಾಗ, ತಿನ್ನುವಾಗ, ನಡೆಯುವಾಗ, ನಿದ್ರಿಸುವಾಗ, ಉಸಿರಾಡುವಾಗ ಮತ್ತು

No comments:

Post a Comment