#BhagavadGita
अनिष्टमिष्टं मिश्रं च त्रिविधं कर्मणः फलम्।
भवत्यत्यागिनां प्रेत्य न तु संन्यासिनां क्वचित्।।18.12।।
18.12 For one who is not renounced, the threefold fruits of
action-desirable, undesirable and mixed-accrue after death. But those who are
in the renounced order of life have no such results to suffer or enjoy.
18.12 ಬೇಡದ್ದು, ಬೇಕಾದ್ದು ಮತ್ತು ಇವೆರಡರ ಬೆರಕೆ - ಈ ಮೂರು ಬಗೆಯ ಕರ್ಮಫಲವು ಕರ್ಮವನ್ನು ಬಿಡಲಾರದವನಿಗೆ ಸತ್ತಮೇಲೆ ಸಿಗುವುದು. ಆದರೆ ಸಂನ್ಯಾಸಿಗಳಿಗೆ ಈ ಮೂರು ಆಗುವುದಿಲ್ಲ.
पञ्चैतानि महाबाहो कारणानि निबोध मे।
सांख्ये कृतान्ते प्रोक्तानि सिद्धये सर्वकर्मणाम्।।18.13।।
18.13 Learn from Me, O mighty-armed
Arjuna, these five causes as declared in the Sankhya system for the
accomplishment of all actions.
18.13 ಎಲೈ ಮಹಾಬಾಹುವೇ, ಯಾವ ಕರ್ಮಕ್ಕಾದರೂ ಫಲವು ಉಂಟಾಗಬೇಕಾದರೆ ಈ ಐದು ಕಾರಣಗಳು ಅಗತ್ಯ ಎಂದು ಸಾಂಖ್ಯವೇದಾಂತ ಸಿದ್ಧಾಂತದಲ್ಲಿ ಹೇಳಿರುತ್ತದೆ. ಅದನ್ನು ತಿಳಿಸುವೆನು ಕೇಳು.
No comments:
Post a Comment