#BhagavadGita
तत्रैवं सति कर्तारमात्मानं केवलं तु यः।
पश्यत्यकृतबुद्धित्वान्न स पश्यति दुर्मतिः।।18.16।।
18.16 Therefore one who thinks himself the only doer, not considering the
five factors, is certainly not very intelligent and cannot see things as they
are.
18.16 ಹೀಗಿರುವಲ್ಲಿ ಶುದ್ಧನಾದ ಆತ್ಮನನ್ನು ಕರ್ತನೆಂದು ಯಾವನು ತಿಳಿಯುವನೋ, ಸರಿಯಾದ ಸಂಸ್ಕಾರವಿಲ್ಲದ ಬುದ್ಧಿಯ ಆ ದುರ್ಬುದ್ಧಿಯವನು ನಿಜವನ್ನು ಅರಿಯನು.
यस्य नाहंकृतो भावो बुद्धिर्यस्य न लिप्यते।
हत्वापि स इमाँल्लोकान्न हन्ति न निबध्यते।।18.17।।
18.17 One who is not motivated by false ego, whose intelligence is not
entangled, though he kills men in this world, is not the slayer. Nor is he
bound by his actions.
18.17 ಯಾವನಿಗೆ ತಾನು ಕರ್ತನೆಂಬ ತಿಳಿವು ಇರುವುದಿಲ್ಲವೋ, ಯವನ ಬುದ್ಧಿಗೆ ಕರ್ಮದ ಅಂಟಿಲ್ಲವೊ ಅವನು ಈ ಪ್ರಾಣಿಗಳನ್ನೆಲ್ಲ ಕೊಂದರೂ ನಿಜವಾಗಿ ಕೊಲ್ಲುವುದಿಲ್ಲ. ಕರ್ಮಫಲಕ್ಕೆ ಬಂಧಿತನಾಗುವುದೂ ಇಲ್ಲ.
No comments:
Post a Comment