#BhagavadGita
शमो दमस्तपः शौचं क्षान्तिरार्जवमेव च।
ज्ञानं विज्ञानमास्तिक्यं ब्रह्मकर्म स्वभावजम्।।18.42।।
18.42 Peacefulness, self-control, austerity, purity, tolerance, honesty,
wisdom, knowledge, and religiousness-these are the qualities by which the
brahmanas work.
18.42 'ಶಮ, ದಮ, ತಪಸ್ಸು, ಶುಚಿತ್ವ, ಕ್ಷಮೆ, ಸರಳತೆ, ಜ್ಞಾನ, ವಿಜ್ಞಾನ, ಆಸ್ತಿಕ್ಯ ಭೂದ್ಧಿ' ಇವು ಬ್ರಾಹ್ಮಣರಿಗೆ ಪ್ರಕೃತಿಯಿಂದ ಬಂದಿರುವ ಸಹಜ ಕರ್ಮಗಳು.
शौर्यं तेजो धृतिर्दाक्ष्यं युद्धे चाप्यपलायनम्।
दानमीश्वरभावश्च क्षात्रं कर्म स्वभावजम्।।18.43।।
18.43 Heroism, power, determination, resourcefulness, courage in battle,
generosity, and leadership are the qualities of work for the ksatriyas.
18.43 ‘ಶೌರ್ಯ, ಕೆಚ್ಚೆದೆ, ಧೃತಿ, ಕಾರ್ಯದಕ್ಷತೆ, ಯುದ್ಧದಲ್ಲಿ ಪಲಾಯನ ಮಾಡದಿರುವುದು, ದಾನ ಮಾಡುವುದು, ಪ್ರಭುತ್ವವನ್ನು ಮಾದುವುದು' - ಇವು ಕ್ಷತ್ರಿಯರಿಗೆ ಪ್ರಕೃತಿಯಿಂದ ಬಂದ ಕರ್ಮಗಳು.
No comments:
Post a Comment