#BhagavadGita
ब्रह्मभूतः प्रसन्नात्मा न शोचति न काङ्क्षति।
समः सर्वेषु भूतेषु मद्भक्तिं लभते पराम्।।18.54।।
18.54 One who is thus transcendentally situated at once realizes the
Supreme Brahman. He never laments nor desires to have anything; he is equally
disposed to every living entity. In that state he attains pure devotional
service unto Me.
18.54 ಪ್ರಸನ್ನಚಿತ್ತನಾದ ಬ್ರಹ್ಮನಿಷ್ಠನು ಏನನ್ನೂ ಬಯಸುವುದಿಲ್ಲ. ಯಾವುದಕ್ಕೂ ದುಃಖಿಸನು. ಇಂಥವನು ಸರ್ವಭೂತಗಳಲ್ಲಿ ಸಮಭಾವವುಳ್ಳವನಾಗಿ ನನ್ನಲ್ಲಿ ಪರಮಭಕ್ತಿಯನ್ನು ಹೊಂದಿರುವನು.
भक्त्या मामभिजानाति यावान्यश्चास्मि तत्त्वतः।
ततो मां तत्त्वतो ज्ञात्वा विशते तदनन्तरम्।।18.55।।
18.55 One can understand the Supreme Personality as He is only by
devotional service. And when one is in full consciousness of the Supreme Lord
by such devotion, he can enter into the kingdom of God.
18.55 ಅವನು ಆ ಭಕ್ತಿಯಿಂದ ನನ್ನ ಸ್ವರೂಪವನ್ನು ವಾಸ್ತವವಾಗಿ ತಿಳಿದುಕೊಳ್ಳುತ್ತಾನೆ. ಅವನು ನನ್ನ ವಾಸ್ತವಜ್ಞಾನದಿಂದ ಅನಂತರ ನನ್ನನೇ ಸೇರುತ್ತಾನೆ.
No comments:
Post a Comment