Thursday, July 5, 2018

Bhagavadgita 18.20 & 18.21

#BhagavadGita


सर्वभूतेषु येनैकं भावमव्ययमीक्षते।
अविभक्तं विभक्तेषु तज्ज्ञानं विद्धि सात्त्विकम्।।18.20।।

18.20 That knowledge by which one undivided spiritual nature is seen in all existences, undivided in the divided, is knowledge in the mode of goodness.

18.20 ಬೇರೆಬೇರೆಯಾಗಿರುವ ಸಮಸ್ತ ಪ್ರಾಣಿಗಳಲ್ಲಿಯೂ ಒಂದೇ ಆಗಿರುವ, ಅಭಿನ್ನವಾದ, ನಾಶವಿಲ್ಲದ, ಆತ್ಮವಸ್ತುವನ್ನೇ ಯಾವ ಜ್ಞಾನದಿಂದ ಕಾಣುವರೋ ಅದು ಸಾತ್ವಿಕಜ್ಞಾನವೆಂದು ತಿಳಿ.

पृथक्त्वेन तु यज्ज्ञानं नानाभावान्पृथग्विधान्।
वेत्ति सर्वेषु भूतेषु तज्ज्ञानं विद्धि राजसम्।।18.21।।

18.21 That knowledge by which a different type of living entity is seen to be dwelling in different bodies is knowledge in the mode of passion.

18.21 ಯಾವ ಜ್ಞಾನವು 'ಬೇರೆ ಬೇರೆ ತರಹದ ಪ್ರಾಣಿಗಳಲ್ಲಿ ಬೇರೆ ಬೇರೆ ಆತ್ಮರುಗಳು ಇದ್ದಾರೆ' ಎಂದು ತಿಳಿಯುತ್ತದೋ ಅದು ರಾಜಸಜ್ಞಾನವೆಂದು ತಿಳಿ

No comments:

Post a Comment