Sunday, July 29, 2018

Bhagavadgita 18.58 & 18.59

#BhagavadGita

मच्चित्तः सर्वदुर्गाणि मत्प्रसादात्तरिष्यसि।
अथ चेत्त्वमहङ्कारान्न श्रोष्यसि विनङ्क्ष्यसि।।18.58।।

18.58 If you become conscious of Me, you will pass over all the obstacles of conditional life by My grace. If, however, you do not work in such consciousness but act through false ego, not hearing Me, you will be lost.

18.58 ನನ್ನಲ್ಲಿಯೇ ಚಿತ್ತವನ್ನಿಟ್ಟರೆ ಸಕಲ ಕಷ್ಟಗಳನ್ನೂ ನನ್ನ ಅನುಗ್ರಹದಿಂದ ನೀನು ದಾಟುತ್ತೀಯೆ. ಹಾಗಿಲ್ಲದೆ ಅಹಂಕಾರದಿಂದ ನನ್ನ ಮಾತನ್ನು ಕೇಳದೆ ಹೋಗುವೆಯಾದರೆ ಹಾಳಾಗುತ್ತೀಯೆ.

यदहङ्कारमाश्रित्य योत्स्य इति मन्यसे।
मिथ्यैष व्यवसायस्ते प्रकृतिस्त्वां नियोक्ष्यति।।18.59।।

18.59 If you do not act according to My direction and do not fight, then you will be falsely directed. By your nature, you will have to be engaged in warfare.

18.59 ಅಹಂಕಾರವನ್ನು ಆಶ್ರಯಿಸಿ "ನಾನು ಯುದ್ಧ ಮಾಡುವುದೇ ಇಲ್ಲ" ಎಂದುಕೊಂಡಲ್ಲಿ, ನಿನ್ನ ನಿಶ್ಚಯವು ಸುಳ್ಳಾಗುವುದು. ಏಕೆಂದರೆ ಪ್ರಕೃತಿಯು ನಿನ್ನನ್ನು ಯುದ್ಧಕ್ಕೆ ನಿಯೋಜಿಸುತ್ತದೆ.

No comments:

Post a Comment