Tuesday, June 26, 2018

Bhagavadgita 18.10 & 18.11

#BhagavadGita

द्वेष्ट्यकुशलं कर्म कुशले नानुषज्जते।
त्यागी सत्त्वसमाविष्टो मेधावी छिन्नसंशयः।।18.10।।

18.10 Those who are situated in the mode of goodness, who neither hate inauspicious work nor are attached to auspicious work, have no doubts about work.

18.10 ತ್ಯಾಗಿಯು ಸತ್ವಗುಣದಿಂದ ತುಂಬಿರುವವನಾಗಿ, ಆತ್ಮಜ್ಞಾನವನ್ನು ಪಡೆದು, ಸಂಶಯಗಳನೆಲ್ಲಾ ನಿವಾರಿಸಿಕೊಂಡು, ಕೆಟ್ಟ ಕರ್ಮಗಳನ್ನು ದ್ವೇಷಿಸದೆ ಮತ್ತು ಕರ್ಮದಲ್ಲಿ ಸಂಗವನ್ನು ಬೆಳಸದೇ ಇರುವನು.

हि देहभृता शक्यं त्यक्तुं कर्माण्यशेषतः।
यस्तु कर्मफलत्यागी त्यागीत्यभिधीयते।।18.11।।

18.11 It is indeed impossible for an embodied being to give up all activities. Therefore it is said that he who renounces the fruits of action is one who has truly renounced.

18.11 ದೇಹಧಾರಿಯಾದವನಿಗೆ ಕರ್ಮಗಳನ್ನೆಲ್ಲವನ್ನೂ ಬಿಡುವುದಕ್ಕೆ ಆಗುವುದೇ ಇಲ್ಲ. ಆದರೆ ಯಾವನು ಕರ್ಮಫಲತ್ಯಾಗಿಯೋ ಅವನೇ ತ್ಯಾಗಿಯೆನಿಸುವನು.

No comments:

Post a Comment