Thursday, July 12, 2018

Bhagavadgita 18.36 & 18.37

#BhagavadGita

सुखं त्विदानीं त्रिविधं श्रृणु मे भरतर्षभ।
अभ्यासाद्रमते यत्र दुःखान्तं निगच्छति।।18.36।।

18.36 O best of the Bharatas, now please hear from Me about the three kinds of happiness which the conditioned soul enjoys, and by which he sometimes comes to the end of all distress. 

18.36 ಭರತಶ್ರೇಷ್ಠನೆ, ಈಗ ಮೂರು ಬಗೆಯ ಸುಖವನ್ನು ಹೇಳುತ್ತೇನೆ, ಕೇಳು. ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಯಾವುದರಲ್ಲಿ ಆಸಕ್ತಿ ಉಂಟಾಗುವುದೋ ಮತ್ತು ಯಾವುದರ ಮೂಲಕ ದುಃಖದ ನಾಶವನ್ನು ಮಾಡಿಕೊಳ್ಳಬಹುದೋ ಅದು ಸಾತ್ವಿಕ ಸುಖ.

यत्तदग्रे विषमिव परिणामेऽमृतोपमम्।
तत्सुखं सात्त्विकं प्रोक्तमात्मबुद्धिप्रसादजम्।।18.37।।

18.37 That which in the beginning may be just like poison but at the end is just like nectar and which awakens one to self-realization is said to be happiness in the mode of goodness.

18.37 ಯಾವುದು ಮೊದಲು ವಿಷದಂತೆಯೂ ಕೊನೆಯಲ್ಲಿ ಅಮೃತದಂತೆಯೂ ಇರುವುದೋ, ಆತ್ಮಬುದ್ಧಿಯ ಪ್ರಸನ್ನತೆಯಿಂದುಂಟಾದ ರೀತಿಯ ಸುಖವನ್ನೂ ಸಾತ್ವಿಕ ಎನ್ನುವರು.

No comments:

Post a Comment