Tuesday, July 17, 2018

Bhagavadgita 18.50 & 18.51

#BhagavadGita

सिद्धिं प्राप्तो यथा ब्रह्म तथाप्नोति निबोध मे।
समासेनैव कौन्तेय निष्ठा ज्ञानस्य या परा।।18.50।।

18.50 O son of Kunti, learn from Me in brief how one can attain to the supreme perfectional stage, Brahman, by acting in the way which I shall now summarize.

18.50 ಎಲೈ ಕೌಂತೇಯನೇ, 'ಸಿದ್ಧಿಯನ್ನು ಹೊಂದಿದವನು, ಬ್ರಹ್ಮನನ್ನು ಹೇಗೆ ಹೊಂದುವನು' ಎಂಬುವುದನ್ನು ಸಂಕ್ಷೇಪವಾಗಿ ಹೇಳುವೆನು ಕೇಳು. ಇದು ಅತ್ಯಂತ ಶ್ರೇಷ್ಠವಾದ ಜ್ಞಾನನಿಷ್ಠೆ.

बुद्ध्या विशुद्धया युक्तो धृत्याऽऽत्मानं नियम्य च।
शब्दादीन् विषयांस्त्यक्त्वा रागद्वेषौ व्युदस्य च।।18.51।।

18.51 Being purified by his intelligence and controlling the mind with determination, giving up the objects of sense gratification, being freed from attachment and hatred,

18.51 ಪರಿಶುದ್ಧವಾದ ಬುದ್ಧಿಯಿಂದೊಡಗೂಡಿ, ಶರೀರ ಇಂದ್ರಿಯಗಳನ್ನು ಧೃತಿಯಿಂದ ತಡೆದಿರಿಸಿಕೊಂಡು, ಶಬ್ದಾದಿ ವಿಷಯಗಳನ್ನು ಕೈಬಿಟ್ಟು, ರಾಗದ್ವೇಷಗಳನ್ನು ತೊಲಗಿಸಿಕೊಂಡು ಮತ್ತು

No comments:

Post a Comment