Monday, July 30, 2018

Bhagavadgita 18.60 & 18.61

#BhagavadGita

स्वभावजेन कौन्तेय निबद्धः स्वेन कर्मणा।
कर्तुं नेच्छसि यन्मोहात्करिष्यस्यवशोऽपि तत्।।18.60।।

18.60 Under illusion you are now declining to act according to My direction. But, compelled by your own nature, you will act all the same, O son of Kunti.

18.60 ಎಲೈ ಕೌಂತೇಯನೇ, ಸ್ವಭಾವದಿಂದಾಗಿರುವ ಕರ್ಮಕ್ಕೆ ನೀನು ಬಂಧಿತನಾಗಿದ್ದೀಯ. ಈಗ ಅವಿವೇಕದಿಂದ ಯಾವುದನ್ನು ಮಾಡುವುದಿಲ್ಲ ಎನ್ನುತ್ತಿರುವೆಯೋ ಅದನ್ನು ನೀನೇ ಪರವಶನಾಗಿಯಾದರೂ ಮಾಡುವೆ.

ईश्वरः सर्वभूतानां हृद्देशेऽर्जुन तिष्ठति।
भ्रामयन्सर्वभूतानि यन्त्रारूढानि मायया।।18.61।।

18.61 The Supreme Lord is situated in everyone's heart, O Arjuna, and is directing the wanderings of all living entities, who are seated as on a machine, made of the material energy.

18.61 ಅರ್ಜುನನೇ, ಮಾಯೆಯಿಂದ ದೇಹಯಂತ್ರವನ್ನು ಏರಿ, ಸಕಲ ಪ್ರಾಣಿಗಳನ್ನು ತಿರುಗಿಸುತ್ತಾ, ಈಶ್ವರನು ಸರ್ವಭೂತಗಳ ಹೃದಯದಲ್ಲಿಯೂ ಕುಳಿತಿರುವನು.

No comments:

Post a Comment