Monday, July 30, 2018

Bhagavadgita 18.62 & 18.63

#BhagavadGita

तमेव शरणं गच्छ सर्वभावेन भारत।
तत्प्रसादात्परां शान्तिं स्थानं प्राप्स्यसि शाश्वतम्।।18.62।।

18.62 O scion of Bharata, surrender unto Him utterly. By His grace you will attain transcendental peace and the supreme and eternal abode.

18.62 ಎಲೈ ಭಾರತಕುಲೋತ್ತಮನೆ, ಅವನನ್ನೇ ಸರ್ವಭಾವದಿಂದ ಶರಣುಹೊಂದು. ಆತನ ಅನುಗ್ರಹದಿಂದ ಪರಮ ಶಾಂತಿಸ್ವರೂಪವಾದ ಮೋಕ್ಷವೆಂಬ ಶಾಶ್ವತ ಸ್ಥಾನವನ್ನು ಹೊಂದುವಿ.

इति ते ज्ञानमाख्यातं गुह्याद्गुह्यतरं मया।
विमृश्यैतदशेषेण यथेच्छसि तथा कुरु।।18.63।।

18.63 Thus I have explained to you the most confidential of all knowledge. Deliberate on this fully, and then do what you wish to do.

18.63 ಹೀಗೆ, ಅತ್ಯಂತ ರಹಸ್ಯವಾದ ಜ್ಞಾನವನ್ನು ನಾನು ನಿನಗೆ ಹೇಳಿದ್ದಾಯಿತು. ಇದೆನ್ನೆಲ್ಲಾ ಸರಿಯಾದ ರೀತಿಯಲ್ಲಿ ಮನನ ಮಾಡಿ ಅನಂತರ ನಿನಗೆ ಇಚ್ಛೆ ಬಂದಂತೆ ಮಾಡು.

No comments:

Post a Comment