Tuesday, July 10, 2018

Bhagavadgita 18.34 & 18.35

#BhagavadGita

यया तु धर्मकामार्थान् धृत्या धारयतेऽर्जुन।
प्रसङ्गेन फलाकाङ्क्षी धृतिः सा पार्थ राजसी।।18.34।।

18.34 And that determination by which one holds fast to fruitive result in religion, economic development and sense gratification is of the nature of passion, O Arjuna.

18.34 ಆದರೆ ಅರ್ಜುನನೆ, ಯಾವ ಶಕ್ತಿಯಿಂದ ಧರ್ಮ, ಅರ್ಥ, ಕಾಮ - ಇವುಗಳನ್ನು ಧರಿಸಿರುವನೋ, ಆಯಾ ಪ್ರಸಂಗದಿಂದ ಆಯಾ ಫಲವನ್ನು ಕೋರುವನೋ ಧೃತಿಯು ರಾಜಸವು.

यया स्वप्नं भयं शोकं विषादं मदमेव च।
विमुञ्चति दुर्मेधा धृतिः सा पार्थ तामसी।।18.35।।

18.35 And that determination which cannot go beyond dreaming, fearfulness, lamentation, moroseness, and illusion-such unintelligent determination is in the mode of darkness.

18.35 ಎಲೈ ಪಾರ್ಥನೇ, ಯಾವುದರಿಂದ ನಿದ್ದೆ, ಅಂಜಿಕೆ, ಅಳು, ವಿಷಾದ, ಮದ, ಗರ್ವ ಇವುಗಳನ್ನು ಅವಿವೇಕದಿಂದ ಬಿಡದಿರುವನೋ ಧೃತಿಯು ತಾಮಸವು.

No comments:

Post a Comment