Sunday, July 29, 2018

Bhagavadgita 18.56 & 18.57

#BhagavadGita

सर्वकर्माण्यपि सदा कुर्वाणो मद्व्यपाश्रयः।
मत्प्रसादादवाप्नोति शाश्वतं पदमव्ययम्।।18.56।।

18.56 Though engaged in all kinds of activities, My devotee, under My protection, reaches the eternal and imperishable abode by My grace.

18.56 ಎಲ್ಲಾ ಕರ್ಮಗಳನ್ನು ಮಾಡುತ್ತಾ, ನನ್ನನ್ನು ಅವಲಂಬಿಸಿಕೊಂಡಿರುವುದಾದರೆ, ನನ್ನ ಪ್ರಸಾದದಿಂದ ಅವ್ಯಯವೂ, ಶಾಶ್ವತವೂ ಆದ ಮೋಕ್ಷಪದವಿಯನ್ನು ಹೊಂದುವರು.

चेतसा सर्वकर्माणि मयि संन्यस्य मत्परः।
बुद्धियोगमुपाश्रित्य मच्चित्तः सततं भव।।18.57।।

18.57 In all activities just depend upon Me and work always under My protection. In such devotional service, be fully conscious of Me.

18.57 ಆದುದರಿಂದ, ವಿವೇಕಯುಕ್ತವಾದ ಬುದ್ಧಿಯಿಂದ ಸರ್ವಕರ್ಮಗಳನ್ನು ನನಗೆ ಅರ್ಪಿಸಿ ನಾನೇ ಹೆಚ್ಚಿನವನೆಂದರಿತು ಸಮತ್ವರೂಪವಾದ ಬುದ್ಧಿಯೋಗವನ್ನು ಅವಲಂಬಿಸಿ ಯಾವಾಗಲೂ ನನ್ನಲ್ಲಿಯೇ ಚಿತ್ತವನ್ನಿಡು.

No comments:

Post a Comment