Monday, July 2, 2018

Bhagavadgita 18.14 & 18.15

#BhagavadGita

अधिष्ठानं तथा कर्ता करणं पृथग्विधम्।
विविधाश्च पृथक्चेष्टा दैवं चैवात्र पञ्चमम्।।18.14।।

18.14 The place of action, the performer, the senses, the endeavor, and ultimately the Supersoul.

18.14 ಆಶ್ರಯವಾದ ಶರೀರವು, ಕರ್ತೃ, ಬೇರೆ ಬೇರೆಯಾಗಿ ತೋರುವ ಕರಣಗಳು (ಇಂದ್ರಿಯಗಳು), ಬೇರೆಬೇರೆಯಾಗಿರುವ ಪ್ರಾಣವ್ಯಾಪಾರಗಳು ಮತ್ತು ಐದನೆಯದಾದ ಕರಣಾನುಗ್ರಹದ ದೇವತೆ ವಿಧಿ, ಇವೇ ಐದು.

शरीरवाङ्मनोभिर्यत्कर्म प्रारभते नरः।
न्याय्यं वा विपरीतं वा पञ्चैते तस्य हेतवः।।18.15।।

18.15 Whatever right or wrong action a man performs by body, mind or speech is caused by these five factors.

18.15 ದೇಹ, ಮಾತು, ಮನಸ್ಸು ಎಂಬ ತ್ರಿಕರಣದಿಂದ ಯಾವ ಶಾಸ್ತ್ರೀಯ ಅಥವಾ ಅಶಾಸ್ತ್ರೀಯ ಕರ್ಮವನ್ನು ಮನುಷ್ಯನು ಮಾಡುತ್ತಾನೋ ಅದಕ್ಕೆಲ್ಲ ಐದು ಕಾರಣವಾಗಿರುವುವು.

No comments:

Post a Comment