Tuesday, July 24, 2018

Bhagavadgita 18.52 & 18.53

#BhagavadGita

विविक्तसेवी लघ्वाशी यतवाक्कायमानसः।
ध्यानयोगपरो नित्यं वैराग्यं समुपाश्रितः।।18.52।।

18.52 one who lives in a secluded place, who eats little and who controls the body and the tongue, and is always in trance and is detached

18.52 ಏಕಾಂತಸ್ಥಳದಲ್ಲಿರುತ್ತಾ, ಮಿತಾಹಾರಿಯಾಗಿ, ಮನೋ ವಾಕ್ಕಾಯಗಳನ್ನು ಬಿಗಿಹಿಡಿದುಕೊಂಡು, ಯಾವಾಗಲೂ ವೈರಾಗ್ಯವನ್ನವಲಂಬಿಸಿ, ಧ್ಯಾನಯೋಗದಲ್ಲಿಯೇ ತತ್ಪರನಾಗಿ ಮತ್ತು

अहङ्कारं बलं दर्पं कामं क्रोधं परिग्रहम्।
विमुच्य निर्ममः शान्तो ब्रह्मभूयाय कल्पते।।18.53।।

18.53 who is without false ego, false strength, false pride, lust, anger, and who does not accept material things, such a person is certainly elevated to the position of self-realization.

18.53 ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ ಮತ್ತು ವಸ್ತುಗಳನ್ನು ಕೂಡಿಹಾಕುವುದು - ಇವುಗಳನ್ನು ಬಿಟ್ಟು ತನ್ನದೆಂಬುದಿಲ್ಲದೇ ಶಾಂತನಾಗಿರುವಾತನು ಬ್ರಹ್ಮರೂಪನಾಗುವುದಕ್ಕೆ ತಕ್ಕವನಾದವನು.

No comments:

Post a Comment