Monday, July 16, 2018

Bhagavadgita 18.46 & 18.47

#BhagavadGita

यतः प्रवृत्तिर्भूतानां येन सर्वमिदं ततम्।
स्वकर्मणा तमभ्यर्च्य सिद्धिं विन्दति मानवः।।18.46।।

18.46 By worship of the Lord, who is the source of all beings and who is all-pervading, man can, in the performance of his own duty, attain perfection.

18.46 'ಯಾವನಿಂದ ಪ್ರಾಣಿಗಳ ಉತ್ಪತ್ತಿ, ಸ್ಥಿತಿ, ಪ್ರಳಯಗಳು ನಡೆಯುತ್ತಿರುವವೋ, ಯಾವಾತನಿಂದ ಇವೆಲ್ಲವೂ ವ್ಯಾಪ್ತವಾಗಿರುವುದೋ' ಅವನನ್ನು ತನ್ನ ಸ್ವಕರ್ಮದಿಂದ ಆರಾಧಿಸಿದರೆ ಮನುಷ್ಯನು ಸಿದ್ಧಿಯನ್ನು ಹೊಂದುವನು.

श्रेयान्स्वधर्मो विगुणः परधर्मात्स्वनुष्ठितात्।
स्वभावनियतं कर्म कुर्वन्नाप्नोति किल्बिषम्।।18.47।।

18.47 It is better to engage in one's own occupation, even though one may perform it imperfectly, than to accept another's occupation and perform it perfectly. Prescribed duties, according to one's nature, are never affected by sinful reactions.

18.47 ಚೆನ್ನಾಗಿ ಮಾಡುವ ಮತ್ತೊಬ್ಬನ ಕರ್ಮಕ್ಕಿಂತಲೂ ಒಂದಿಷ್ಟು ಕೊರತೆಯಿದ್ದರೂ ತನ್ನ ಕರ್ಮವೇ ಮೇಲು. ತನ್ನ ಸ್ವಭಾವದಿಂದ ಗೊತ್ತಾಗಿರುವ ಕರ್ಮವನ್ನು ಮಾಡಿದರೆ ಪಾಪವು ಅಂಟದು.

No comments:

Post a Comment