Monday, July 16, 2018

Bhagavadgita 18.44 & 18.45

#BhagavadGita

कृषिगौरक्ष्यवाणिज्यं वैश्यकर्म स्वभावजम्।
परिचर्यात्मकं कर्म शूद्रस्यापि स्वभावजम्।।18.44।।

18.44 Farming, cattle raising and business are the qualities of work for the vaisyas, and for the sudras there is labor and service to others.

18.44 ವ್ಯವಸಾಯ, ಪಶುಪಾಲನೆ, ವ್ಯಾಪಾರ ಇವು ವೈಶ್ಯರಿಗೆ ಪ್ರಕೃತಿಯಿಂದ ಉಂಟಾಗಿರುವ ಕರ್ಮಗಳು. ಸೇವಾರೂಪ ಕರ್ಮವು ಶೂದ್ರನಲ್ಲಿ ಪ್ರಕೃತಿಯಿಂದುಂಟಾಗುವ ಕರ್ಮವು.

स्वे स्वे कर्मण्यभिरतः संसिद्धिं लभते नरः।
स्वकर्मनिरतः सिद्धिं यथा विन्दति तच्छृणु।।18.45।।

18.45 By following his qualities of work, every man can become perfect. Now please hear from Me how this can be done.

18.45 ತನ್ನ ತನ್ನ ಕರ್ಮದಲ್ಲಿ ನಿರತನಾಗಿದ್ದರೆ ಮನುಷ್ಯನು ಸಿದ್ಧಿಯನ್ನು ಹೊಂದುವನು. 'ಸ್ವಕರ್ಮದಲ್ಲಿ ನಿರತನಾದವನು ಸಿದ್ಧಿಯನ್ನು ಹೇಗೆ ಹೊಂದುವೆನು' ಎಂಬುದನ್ನು ಕೇಳು.

No comments:

Post a Comment