Monday, July 2, 2018

Bhagavadgita 18.12 & 18.13

#BhagavadGita

अनिष्टमिष्टं मिश्रं त्रिविधं कर्मणः फलम्।
भवत्यत्यागिनां प्रेत्य तु संन्यासिनां क्वचित्।।18.12।।

18.12 For one who is not renounced, the threefold fruits of action-desirable, undesirable and mixed-accrue after death. But those who are in the renounced order of life have no such results to suffer or enjoy.

18.12 ಬೇಡದ್ದು, ಬೇಕಾದ್ದು ಮತ್ತು ಇವೆರಡರ ಬೆರಕೆ - ಮೂರು ಬಗೆಯ ಕರ್ಮಫಲವು ಕರ್ಮವನ್ನು ಬಿಡಲಾರದವನಿಗೆ ಸತ್ತಮೇಲೆ ಸಿಗುವುದು. ಆದರೆ ಸಂನ್ಯಾಸಿಗಳಿಗೆ ಮೂರು ಆಗುವುದಿಲ್ಲ.

पञ्चैतानि महाबाहो कारणानि निबोध मे।
सांख्ये कृतान्ते प्रोक्तानि सिद्धये सर्वकर्मणाम्।।18.13।।

18.13 Learn from Me, O mighty-armed Arjuna, these five causes as declared in the Sankhya system for the accomplishment of all actions.

18.13 ಎಲೈ ಮಹಾಬಾಹುವೇ, ಯಾವ ಕರ್ಮಕ್ಕಾದರೂ ಫಲವು ಉಂಟಾಗಬೇಕಾದರೆ ಐದು ಕಾರಣಗಳು ಅಗತ್ಯ ಎಂದು ಸಾಂಖ್ಯವೇದಾಂತ ಸಿದ್ಧಾಂತದಲ್ಲಿ ಹೇಳಿರುತ್ತದೆ. ಅದನ್ನು ತಿಳಿಸುವೆನು ಕೇಳು.

No comments:

Post a Comment