Tuesday, May 22, 2018

Bhagavadgita 16.2 & 16.3

#BhagavadGita

अहिंसा सत्यमक्रोधस्त्यागः शान्तिरपैशुनम्
दया भूतेष्वलोलुप्त्वं मार्दवं ह्रीरचापलम्।।16.2।।

16.2 nonviolence, truthfulness, freedom from anger; renunciation, tranquility, aversion to faultfinding, compassion and freedom from covetousness; gentleness, modesty and steady determination

16.2 ಅಹಿಂಸೆ, ಸತ್ಯವನ್ನು ನುಡಿಯುವುದು, ಸಿಟ್ಟನ್ನು ತಡೆದುಕೊಳ್ಳುವುದು, ತ್ಯಾಗ, ಅಂತಃಕರಣವನ್ನು ಶಾಂತವಾಗಿಟ್ಟುಕೊಳ್ಳುವುದು, ಚಾಡಿಯನ್ನು ಹೇಳದಿರುವುದು, ಪ್ರಾಣಿಗಳಲ್ಲಿ ದಯೆ, ವಿಷಯಗಳಲ್ಲಿ ಆಸಕ್ತಿಯಿಲ್ಲದೇ ಇರುವುದು, ಮೃದುವಾಗಿರುವುದು, ನಾಚಿಕೆ, ಇಂದ್ರಿಯ ಚಾಪಲ್ಯವಿಲ್ಲದಿರುವುದು, ಮತ್ತು

तेजः क्षमा धृतिः शौचमद्रोहो नातिमानिता
भवन्ति सम्पदं दैवीमभिजातस्य भारत।।16.3।।

16.3 vigor, forgiveness, fortitude, cleanliness, freedom from envy and the passion for honor-these transcendental qualities, O son of Bharata, belong to godly men endowed with divine nature.

16.3 ತೇಜಸ್ಸು, ಕ್ಷಮೆ, ಧೃತಿ, ಶುಚಿತ್ವ, ಪರರಿಗೆ ಕೇಡು ಬಗೆಯದೆ ಇರುವುದು, ತಾನು ದೊಡ್ಡವನೆಂದು ಹೆಮ್ಮೆ ಪಡೆದಿರುವುದು ಇವೆಲ್ಲವೂ, ಎಲೈ ಭರತವಂಶೋತ್ಪನ್ನನೇ, ದೈವಗುಣ ಸಂಪನ್ನನಲ್ಲಿರುವುವು.

No comments:

Post a Comment