Thursday, May 17, 2018

Bhagavadgita 15.10 & 15.11

#BhagavadGita

उत्क्रामन्तं स्थितं वापि भुञ्जानं वा गुणान्वितम्
विमूढा नानुपश्यन्ति पश्यन्ति ज्ञानचक्षुषः।।15.10।।

15.10 The foolish cannot understand how a living entity can quit his body, nor can they understand what sort of body he enjoys under the spell of the modes of nature. But one whose eyes are trained in knowledge can see all this.

15.10 ಶರೀರವನ್ನು ಬಿಟ್ಟುಹೋಗುವ ಅಥವಾ ಶರೀದಲ್ಲಿರುವ ಅಥವಾ ಗುಣಾನ್ವಿತನಾಗಿ ವಿಷಯಗಳನ್ನು ಭೋಗಿಸುವ ಜೀವನನ್ನು ಮೂಢರು ಕಾಣದಿರುವರು. ಜ್ಞಾನಚಕ್ಷುಸ್ಸುಳ್ಳವರು ಮಾತ್ರ ಕಾಣುವರು.

यतन्तो योगिनश्चैनं पश्यन्त्यात्मन्यवस्थितम्
यतन्तोऽप्यकृतात्मानो नैनं पश्यन्त्यचेतसः।।15.11।।

15.11 The endeavoring transcendentalist, who is situated in self-realization, can see all this clearly. But those who are not situated in self-realization cannot see what is taking place, though they may try to.

15.11 ಸಮಾಹಿತಚಿತ್ತರಾಗಿ ಪ್ರಯತ್ನಮಾಡುವವರು ತಮ್ಮ ಅಂತಃಕರಣದಲ್ಲಿಯೇ ಇವನಿರುವನೆಂದು ಅರಿತುಕೊಳ್ಳುವರು. ಅಂತಃಕರಣ ಸಂಸ್ಕಾರವಿಲ್ಲದ ಅವಿವೇಕಿಗಳು ಪ್ರಯತ್ನಪಟ್ಟರೂ ಇವನನ್ನು ಕಾಣಲಾರರು.

No comments:

Post a Comment