Monday, May 28, 2018

Bhagavadgita 16.14 & 16.15

#BhagavadGita

असौ मया हतः शत्रुर्हनिष्ये चापरानपि
ईश्वरोऽहमहं भोगी सिद्धोऽहं बलवान्सुखी।।16.14।।

16.14 He is my enemy, and I have killed him; and my other enemy will also be killed. I am the lord of everything, I am the enjoyer, I am perfect, powerful and happy.

16.14 ಹಗೆಯು ನನ್ನಿಂದ ಹತನಾದನು. ಮಿಕ್ಕವರನ್ನೂ ಕೊಂದುಹಾಕುವೆನು. ನಾನು ಸ್ವತಂತ್ರನಾಗಿ ಎಲ್ಲರನ್ನೂ ಆಳುತ್ತಿರುವೆನು. ನಾನು ಸುಖವನ್ನು ಭೋಗಿಸುತ್ತಿರುವೆನು. ಸರ್ವಸಿದ್ಧಿಗಳೂ ನನ್ನಲ್ಲಿವೆ. ಅತ್ಯಂತ ಬಲಶಾಲಿಯು ನಾನು. ನಾನು ಪರಮಸುಖಿಯು.

आढ्योऽभिजनवानस्मि कोऽन्योऽस्ति सदृशो मया
यक्ष्ये दास्यामि मोदिष्य इत्यज्ञानविमोहिताः।।16.15।।

16.15 I am the richest man, surrounded by aristocratic relatives. There is none so powerful and happy as I am. I shall perform sacrifices, I shall give some charity, and thus I shall rejoice." In this way, such persons are deluded by ignorance.

16.15 'ನಾನು ಹಣವಂತನು. ಉತ್ತಮ ವಂಶದಲ್ಲಿ ಹುಟ್ಟಿದವನು. ನನಗೆ ಸಮನಾದವನು ಮತ್ತೆ ಯಾವನು ಇದ್ದಾನೆ? ಯಾಗ ಮಾಡುವೆನು. ದಾನ ಮಾಡುವೆನು. ಸನ್ಮಾನವನ್ನು ಪಡೆಯುವೆನು' ಎಂದು ತಿಳುವಳಿಕೆ ಇಲ್ಲದೆ ಬಗೆಬಗೆಯಾಗಿ ಭ್ರಾಂತರಾಗಿರುತ್ತಾರೆ.

No comments:

Post a Comment