#BhagavadGita
द्वाविमौ पुरुषौ लोके क्षरश्चाक्षर एव च।
क्षरः सर्वाणि भूतानि कूटस्थोऽक्षर उच्यते।।15.16।।
15.16 There are two
classes of beings, the fallible and the infallible. In the material world every
entity is fallible, and in the spiritual world every entity is called
infallible.
15.16 ಈ ಲೋಕದಲ್ಲಿ ಕ್ಷರ ಮತ್ತು ಅಕ್ಷರ ಎಂಬ ಇಬ್ಬರು ಪುರುಷರಿರುವರು. ಕ್ಷರವೆಂದರೆ ಸಮಸ್ತಭೂತಗಳು. ಕೂಟಸ್ಥವಾದ ಮಾಯೆಯು ಅಕ್ಷರವೆನಿಸುವುದು.
उत्तमः पुरुषस्त्वन्यः परमात्मेत्युदाहृतः।
यो लोकत्रयमाविश्य बिभर्त्यव्यय ईश्वरः।।15.17।।
15.17 Besides these
two, there is the greatest living personality, the Lord Himself, who has
entered into these worlds and is maintaining them.
15.17 ಪರಮಾತ್ಮನೆಂದು ಕರೆಯಲ್ಪಡುವ ಉತ್ತಮಪುರುಷನು ಬೇರೆ. ಈತನು ಮೂರು ಲೋಕಗಳನ್ನು ಪ್ರವೇಶಿಸಿ ಎಲ್ಲವನ್ನೂ ಧರಿಸಿಕೊಂಡಿರುವ ಅವ್ಯಯನಾದ ಈಶ್ವರನು.
No comments:
Post a Comment