Friday, January 19, 2018

Bhagavadgita 8.5 & 8.6

#BhagavadGita

अन्तकाले मामेव स्मरन्मुक्त्वा कलेवरम्
यः प्रयाति मद्भावं याति नास्त्यत्र संशयः।8.5।।

8.5 And whoever, at the time of death, quits his body, remembering Me alone, at once attains My nature. Of this there is no doubt.

8.5 ಅಂತ್ಯಕಾಲದಲ್ಲಿ ನನ್ನನ್ನೇ ಸ್ಮರಿಸುತ್ತಾ ಯಾವನು ಶರೀರವನ್ನು ಬಿಡುತ್ತಾನೋ ಅವನು ನಿಸ್ಸಂಶಯವಾಗಿಯೂ ನನ್ನ ಸ್ವರೂಪವನ್ನೇ ಪಡೆಯುತ್ತಾನೆ. 

यं यं वापि स्मरन्भावं त्यजत्यन्ते कलेवरम्
तं तमेवैति कौन्तेय सदा तद्भावभावितः।।8.6।।

8.6 Whatever state of being one remembers when he quits his body, that state he will attain without fail.

8.6 ಹೇ ಕೌಂತೇಯ, ಅಂತ್ಯಕಾಲದಲ್ಲಿ ಶರೀರವನ್ನು ಬಿಡುವಾಗ ಯಾವ ವಸ್ತುವನ್ನು ಕುರಿತು ಚಿಂತಿಸುತ್ತಾನೋ, ಚಿಂತನಾಬಲದಿಂದ ಅದೇ ಗತಿಯನ್ನು ಪಡೆಯುತ್ತಾನೆ.

No comments:

Post a Comment