Friday, January 5, 2018

Bhagavadgita 7.9 & 7.10

#BhagavadGita

पुण्यो गन्धः पृथिव्यां तेजश्चास्मि विभावसौ
जीवनं सर्वभूतेषु तपश्चास्मि तपस्विषु।।7.9।।

7.9 I am the original fragrance of the earth, and I am the heat in fire. I am the life of all that lives, and I am the penances of all ascetics.

7.9 ಭೂಮಿಯಲ್ಲಿ ಪವಿತ್ರ ಗಂಧವು ನಾನು. ಅಗ್ನಿಯಲ್ಲಿರುವ ತೇಜಸ್ಸು, ಪ್ರಾಣಿಗಳಲ್ಲಿರುವ ಜೀವಶಕ್ತಿ, ತಪೋನಿಷ್ಠರಲ್ಲಿರುವ ತಪಸ್ಸು ನಾನೇ.

बीजं मां सर्वभूतानां विद्धि पार्थ सनातनम्
बुद्धिर्बुद्धिमतामस्मि तेजस्तेजस्विनामहम्।।7.10।।

7.10 O son of Prtha, know that I am the original seed of all existences, the intelligence of the intelligent, and the prowess of all powerful men.

7.10 ಎಲ್ಲಾ ಜೀವರಾಶಿಗಳಿಗೆ ನಾನೇ ಸನಾತನವಾದ ಭೀಜವು. ಹೇ ಪಾರ್ಥ, ಬುದ್ಧಿವಂತರಲ್ಲಿರುವ ಬುದ್ಧಿಯು ನಾನು. ಪರಾಕ್ರಮವಂತರಲ್ಲಿರುವ ಪರಾಕ್ರಮವು ನಾನೇ.

No comments:

Post a Comment