Thursday, January 11, 2018

Bhagavadgita 7.23 & 7.24

#BhagavadGita

अन्तवत्तु फलं तेषां तद्भवत्यल्पमेधसाम्
देवान्देवयजो यान्ति मद्भक्ता यान्ति मामपि।।7.23।।

7.23 Men of small intelligence worship the demigods, and their fruits are limited and temporary. Those who worship the demigods go to the planets of the demigods, but My devotees ultimately reach My supreme planet.

7.23 ಮೂಢರಾದ ಇವರಿಗೆ ದೊರಕುವ ಫಲವು ಅಶಾಶ್ವತವಾದುದು. ದೇವತಾ ಉಪಾಸಕರು ದೇವತೆಗಳನ್ನೇ ಪಡೆಯುತ್ತಾರೆ. ನನ್ನ ಭಕ್ತರು ನನ್ನನೇ ಪಡೆಯುತ್ತಾರೆ.

अव्यक्तं व्यक्ितमापन्नं मन्यन्ते मामबुद्धयः
परं भावमजानन्तो ममाव्ययमनुत्तमम्।।7.24।।

7.24 Unintelligent men, who know Me not, think that I have assumed this form and personality. Due to their small knowledge, they do not know My higher nature, which is changeless and supreme.

7.24 ಅವಿವೇಕಿಗಳು ನನ್ನ ಶ್ರೇಷ್ಠವಾದ ಅವ್ಯಕ್ತ ಸ್ವರೂಪವನ್ನು ತಿಳಿಯದೇ ನಾನು ಶರೀರಧಾರಿಯಾಗಿ ಕಂಡುಬರುವುದರಿಂದ ನನಗೂ ಜನ್ಮಗಳಿವೆ ಎಂದು ತಪ್ಪಾಗಿ ತಿಳಿಯುತ್ತಾರೆ.

No comments:

Post a Comment