Friday, January 5, 2018

Bhagavadgita 7.11 & 7.12

#BhagavadGita
बलं बलवतामस्मि कामरागविवर्जितम्
धर्माविरुद्धो भूतेषु कामोऽस्मि भरतर्षभ।।7.11।।

7.11 I am the strength of the strong, devoid of passion and desire. I am sex life which is not contrary to religious principles, O Lord of the Bharatas [Arjuna].

7.11 ಭರತವಂಶದಲ್ಲಿ ಶ್ರೇಷ್ಠನಾದ ಹೇ ಅರ್ಜುನ, ಬಲವಂತರಲ್ಲಿ ಕಾಮರಾಗಗಳಲ್ಲದ ಶುದ್ಧವಾದ ಬಲವು ನಾನೇ. ಪ್ರಾಣಿಗಳಲ್ಲಿರುವ ಧರ್ಮಕ್ಕೆ ವಿರುದ್ಧವಲ್ಲದ ಕಾಮವು ನಾನು.

ये चैव सात्त्विका भावा राजसास्तामसाश्च ये
मत्त एवेति तान्विद्धि नत्वहं तेषु ते मयि।।7.12।।

7.12 All states of being—be they of goodness, passion or ignorance—are manifested by My energy. I am, in one sense, everything—but I am independant. I am not under the modes of this material nature.

7.12 ಸತ್ವ, ರಜ, ತಮ ಎಂಬ ಮೂರು ಭಾವಗಳಿಂದ ಕೂಡಿದ ಪ್ರಕೃತಿಯು ನನ್ನಿಂದಲೇ ಬಂದುದು ಎಂದು ತಿಳಿ. ಆದರೂ ಅವುಗಳಲ್ಲಿ ನಾನಿಲ್ಲ. ಅವುಗಳು ನನ್ನಲ್ಲಿರುತ್ತವೆ.

No comments:

Post a Comment