Tuesday, January 2, 2018

Bhagavadgita 7.5 & 7.6

#BhagavadGita

अपरेयमितस्त्वन्यां प्रकृतिं विद्धि मे पराम्
जीवभूतां महाबाहो ययेदं धार्यते जगत्।।7.5।।

7.5 Besides this inferior nature, O mighty-armed Arjuna, there is a superior energy of Mine, which are all living entities who are struggling with material nature and are sustaining the universe.

7.5 ಹೇ ಮಹಾಬಾಹೋ, ಇದು ನನ್ನ ಅಪರಾಪ್ರಕೃತಿ. ಈಗ ನನ್ನ ಪರಾಪಕೃತಿಯ ಬಗ್ಗೆ ಕೇಳು. ಅದು ಜೀವಭೂತವಾಗಿದ್ದು, ಚೈತನ್ಯ ಸ್ವರೂಪವಾಗಿದ್ದು ಅದರಿಂದಲೇ ಜಗತ್ತು ಧರಿಸಲ್ಪಟ್ಟಿರುತ್ತದೆ.

एतद्योनीनि भूतानि सर्वाणीत्युपधारय
अहं कृत्स्नस्य जगतः प्रभवः प्रलयस्तथा।।7.6।।

7.6 Of all that is material and all that is spiritual in this world, know for certain that I am both its origin and dissolution.

7.6 ನನ್ನ ಪರಾಪರ ಪ್ರಕೃತಿಗಳಿಂದಲೇ ಎಲ್ಲಾ ಜೀವರಾಶಿಗಳ ಉತ್ಪತ್ತಿಯಾಗುವುದು. ಸಮಸ್ತ ಜಗತ್ತಿನ ಸೃಷ್ಟಿ ಮತ್ತು ಪ್ರಳಯಗಳಿಗೆ ನಾನೇ ಕಾರಣ.

No comments:

Post a Comment