Wednesday, January 24, 2018

Bhagavadgita 8.15 & 8.16

#BhagavadGita

मामुपेत्य पुनर्जन्म दुःखालयमशाश्वतम्
नाप्नुवन्ति महात्मानः संसिद्धिं परमां गताः।।8.15।।

8.15 After attaining Me, the great souls, who are yogis in devotion, never return to this temporary world, which is full of miseries, because they have attained the highest perfection.

8.15 ರೀತಿ ನನ್ನನ್ನು ಪಡೆದವರು ಅಶಾಶ್ವತವೂ, ದುಃಖದಿಂದ ಕೂಡಿದುದೂ ಆದ ಸಂಸಾರಕ್ಕೆ ಪುನಃ ಬರುವುದಿಲ್ಲ. ಅವರು ಪರಮಸಿದ್ಧಿಯನ್ನು ಪಡೆದವರು.

आब्रह्मभुवनाल्लोकाः पुनरावर्तिनोऽर्जुन
मामुपेत्य तु कौन्तेय पुनर्जन्म विद्यते।।8.16।।

8.16 From the highest planet in the material world down to the lowest, all are places of misery wherein repeated birth and death take place. But one who attains to My abode, O son of Kunti, never takes birth again.

8.16 ಹೇ ಅರ್ಜುನ, ಬ್ರಹ್ಮಲೋಕಾದಿಯಾಗಿ ಎಲ್ಲಾ ಲೋಕಗಳೂ ಪುನರಾವೃತ್ತಿಯುಳ್ಳಂಥವುಗಳು. ಹೇ ಕೌಂತೇಯ, ನನ್ನನ್ನು ಸೇರಿದವರಿಗೆ ಮಾತ್ರ ಪುನರ್ಜನ್ಮವಿಲ್ಲ.

No comments:

Post a Comment