Friday, January 5, 2018

Bhagavadgita 7.7 & 7.8

#BhagavadGita

मत्तः परतरं नान्यत्किञ्चिदस्ति धनञ्जय
मयि सर्वमिदं प्रोतं सूत्रे मणिगणा इव।।7.7।।

7.7 O conquerer of wealth [Arjuna], there is no Truth superior to Me. Everything rests upon Me, as pearls are strung on a thread.

7.7 ಹೇ ಧನಂಜಯ, ನನಗಿಂತ ಶ್ರೇಷ್ಠವಾದ ಇನ್ನೊಂದು ವಸ್ತು ಯಾವುದೂ ಇಲ್ಲ. ಒಂದು ದಾರದಲ್ಲಿ ಮಣಿಗಳನ್ನು ಪೋಣಿಸಿದಂತೆ ಇವೆಲ್ಲವೂ ನನ್ನ ಆಧಾರದಲ್ಲಿರುವುವು.

रसोऽहमप्सु कौन्तेय प्रभास्मि शशिसूर्ययोः
प्रणवः सर्ववेदेषु शब्दः खे पौरुषं नृषु।।7.8।।

7.8 O son of Kunti [Arjuna], I am the taste of water, the light of the sun and the moon, the syllable om in the Vedic mantras; I am the sound in ether and ability in man.

7.8 ಕೌಂತೇಯ, ನಾನು ನೀರಿನಲ್ಲಿ ರಸಸ್ವರೂಪದಲ್ಲಿರುವೆನು. ಚಂದ್ರಸೂರ್ಯರಲ್ಲಿರುವ ಪ್ರಕಾಶವು ನಾನು. ಎಲ್ಲಾ ವೇದಗಳಲ್ಲಿ ಓಂಕಾರವು ನಾನು. ಆಕಾಶದಲ್ಲಿ ಶಬ್ದವೂ, ನರರಲ್ಲಿ ಪೌರುಷವೂ ನಾನೇ.

1 comment: