Thursday, September 28, 2017

Bhagavadgita 2.64 & 2.65

#BhagavadGita

रागद्वेषवियुक्तैस्तु विषयानिन्द्रियैश्चरन्
आत्मवश्यैर्विधेयात्मा प्रसादमधिगच्छति।।2.64।।

2.64 But the self-controlled man, moving among the objects with the senses under restraint and free from attraction and repulsion, attains to peace.

2.64 ರಾಗದ್ವೇಷಗಳನ್ನು ತ್ಯಜಿಸಿದ, ವಿಧೇಯವಾದ ಇಂದ್ರಿಯಗಳ ಮೂಲಕ ವಿಷಯಗಳೊಡನೆ ವ್ಯವಹರಿಸುತ್ತಿದರೂ, ಅಂತಹ ವ್ಯಕ್ತಿಯು ಶಾಂತಿಯನ್ನು ಪಡೆಯುತ್ತಾನೆ.

प्रसादे सर्वदुःखानां हानिरस्योपजायते
प्रसन्नचेतसो ह्याशु बुद्धिः पर्यवतिष्ठते।।2.65।।

2.65 In that peace all pains are destroyed; for the intellect of the tranquil-minded soon becomes steady.

2.65 ಶಾಂತಿಯಿಂದ ಎಲ್ಲಾ ದುಃಖಗಳೂ ನಾಶವಾಗುವುವು. ಏಕೆಂದರೆ, ಪ್ರಸನ್ನಚಿತ್ತನ ಬುದ್ಧಿಯು ಬೇಗನೆ ಸ್ಥಿರವಾಗುವುದು.

No comments:

Post a Comment