Tuesday, September 5, 2017

Bhagavadgita 2.6 & 2.7

#BhagavadGita

चैतद्विद्मः कतरन्नो गरीयो यद्वा जयेम यदि वा नो जयेयुः
यानेव हत्वा जिजीविषाम स्तेऽवस्थिताः प्रमुखे धार्तराष्ट्राः।।2.6।।

2.6 We do not know this as well as to which is the better for us, (and) whether we shall win, or whether they shall coner us. Those very sons of Dhrtarastra, by killing whom we do not wish to live, stand in confrontation.

2.6. ಅವರನ್ನು ಸೋಲಿಸುವುದು ಅಥವಾ ಅವರಿಂದ ಸೋಲುವುದು ಎರಡರಲ್ಲಿ ಯಾವುದು ಉತ್ತಮ ಎಂದೂ ನಮಗೆ ತಿಳಿಯದು. ನಾವು ದೃತರಾಷ್ಟ್ರನ ಮಕ್ಕಳನ್ನು ಕೊಂದರೆ ನಮಗೆ ಜೀವಿಸಬೇಕೆಂಬ ಆಸೆ ಇರುವುದಿಲ್ಲ. ಆದರೂ ರಣರಂಗದಲ್ಲಿ ಅವರೆಲ್ಲ ನಮ್ಮ ಮುಂದೆ ನಿಂತಿದ್ದಾರೆ.

कार्पण्यदोषोपहतस्वभावः पृच्छामि त्वां धर्मसंमूढचेताः
यच्छ्रेयः स्यान्निश्िचतं ब्रूहि तन्मे शिष्यस्तेऽहं शाधि मां त्वां प्रपन्नम्।।2.7।।

2.7 With my nature overpowered by weak commiseration, with a mind bewildered about duty, I supplicate You. Telll me for certain that which is better; I am Your disciple. Instruct me who have taken refuge in You.

2.7. ಕಾರ್ಪಣ್ಯದ ದೌರ್ಬಲ್ಯದಿಂದ ನಾನೀಗ ನನ್ನ ಕರ್ತವ್ಯದ ಬಗ್ಗೆ ಗೊಂದಲದಲ್ಲಿದ್ದೇನೆ; ಚಿತ್ತಸ್ವಾಸ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ಇಂತಹ ಸ್ಥಿತಿಯಲ್ಲಿ ನನಗೆ ಯಾವುದು ಶ್ರೇಯಸ್ಕರ ಎಂದು ನಿಶ್ಚಯವಾಗಿ ಹೇಳು. ನಾನೀಗ ನಿನ್ನ ಶಿಷ್ಯ ಮತ್ತು ನಿನಗೆ ಶರಣಾಗತನಾದ ಆತ್ಮ. ದಯೆ ಇಟ್ಟು ನನಗೆ ಮಾರ್ಗದರ್ಶನ ಮಾಡು.

No comments:

Post a Comment