Wednesday, September 6, 2017

Bhagavadgita 2.12 & 2.13

#BhagavadGita

त्वेवाहं जातु नासं त्वं नेमे जनाधिपाः
चैव भविष्यामः सर्वे वयमतः परम्।।2.12।।

2.12 But certainly (it is) not (a fact) that I did not exist at any time; nor you, nor these rulers of men. And surely it is not that we all shall cease to exist after this.

2.12. (ಪೂರ್ವದಲ್ಲಿ) ಎಂದಿಗೂ ನಾನು ಇರಲಿಲ್ಲವೆಂಬುದಿಲ್ಲ; ನೀನೂ ಇರಲಿಲ್ಲವೆಂಬುದಿಲ್ಲ; ಅಥವಾ ಎಲ್ಲ ಅರಸರೂ ಇರಲಿಲ್ಲವೆಂಬುದಿಲ್ಲ. ಇನ್ನುಮೇಲೆ ನಾವುಗಳು ಯಾರು ಇರುವುದಿಲ್ಲವೆಂಬುದೂ ಇಲ್ಲ.

देहिनोऽस्मिन्यथा देहे कौमारं यौवनं जरा
तथा देहान्तरप्राप्तिर्धीरस्तत्र मुह्यति।।2.13।।

2.13 Just as in this body the embodied (soul) passes into childhood, youth and old age, so also does it pass into another body. This being so, an intelligent person does not get deluded.

2.13. ದೇಹದಲ್ಲಿರುವ ಜೀವಾತ್ಮನು ಬಾಲ್ಯದಿಂದ ಯೌವನ ಮತ್ತು ಮುಪ್ಪಿಗೆ ಸಾಗುವಂತೆಯೇ ಅವನು ಮತ್ತೊಂದು ದೇಹಕ್ಕೆ ಹೋಗುತ್ತಾನೆ. ಧೀರನಾದವನು ಅದಕ್ಕಾಗಿ ಕೊರಗುವುದಿಲ್ಲ.

No comments:

Post a Comment