Tuesday, September 12, 2017

Bhagavadgita 2.30 & 2.31

#BhagavadGita

देही नित्यमवध्योऽयं देहे सर्वस्य भारत
तस्मात्सर्वाणि भूतानि त्वं शोचितुमर्हसि।।2.30।।

2.30 O descendant of Bharata, this embodied Self existing in everyone's body can never be killed. Therefore you ought not to grieve for all (these) beings.

2.30 ಭಾರತವಂಶೋತ್ಪನ್ನನೆ, ಎಲ್ಲರ ದೇಹದಲ್ಲೂ ನೆಲೆಸಿರುವ ಆತ್ಮನು ಅವಿನಾಶಿಯು. ಆದ್ದರಿಂದ ನೀನು ಯಾವ ಪ್ರಾಣಿಗಳ ವಿಷಯದಲ್ಲೂ ಶೋಕಿಸಬಾರದು.

स्वधर्ममपि चावेक्ष्य विकम्पितुमर्हसि
धर्म्याद्धि युद्धाछ्रेयोऽन्यत्क्षत्रियस्य विद्यते।।2.31।।

2.31 Even considering your own duty you should not waver, since there is nothing else better for a Ksatriya than a righteous battle.

2.31. ಸ್ವಧರ್ಮದ ದ್ರಿಷ್ಟಿಯಿಂದ ನೋಡುವುದಾದರೂ ನೀನು ದುಃಖಿಸಬಾರದು. ಏಕೆಂದರೆ, ಕ್ಷತ್ರಿಯನಿಗೆ ಧರ್ಮಯುದ್ಧಕ್ಕಿಂತಲೂ ಉತ್ತಮವಾದುದು ಬೇರೆ ಇನ್ನೊಂದು ಇಲ್ಲ.

No comments:

Post a Comment