Tuesday, September 12, 2017

Bhagavadgita 2.24 & 2.25

#BhagavadGita

अच्छेद्योऽयमदाह्योऽयमक्लेद्योऽशोष्य एव
नित्यः सर्वगतः स्थाणुरचलोऽयं सनातनः।।2.24।।

2.24 It cannot be cut, It cannot be burnt, cannot be moistened, and surely cannot be dried up. It is eternal, omnipresent, stationary, unmoving and changeless.

2.24. ಆತ್ಮನು ತುಂಡರಿಸಲಾಗದವನು, ಸುಡಲಾಗದವನು, ತೋಯಿಸಲಾಗದವನು ಅಥವಾ ಒಣಗಿಸಲಾಗದವನು. ಇವನು ನಿತ್ಯನು. ಎಲ್ಲೆಲ್ಲಿಯೂ ಇರುವವನು. ಸ್ಥಿರನು, ಅಚಲನು ಮತ್ತು ಪುರಾತನು.

अव्यक्तोऽयमचिन्त्योऽयमविकार्योऽयमुच्यते
तस्मादेवं विदित्वैनं नानुशोचितुमर्हसि।।2.25।।

2.25 This (Self) is said to be unmanifested, unthinkable and unchangeable. Therefore, knowing This to be such, thou should not grieve.

2.25. ಆತ್ಮನು ಅವ್ಯಕ್ತನು; ಅಚಿಂತ್ಯನು, ಮಾರ್ಪಡಿಸಲಾಗದವನು. ಆದ್ದರಿಂದ ಈತನನ್ನು ರೀತಿ ತಿಳಿದಮೇಲೆ ನೀನು ವ್ಯಥೆಪಡಬಾರದು.

No comments:

Post a Comment