Friday, December 22, 2017

Bhagavadgita 7.1 & 7.2

#BhagavadGita

श्री भगवानुवाच
मय्यासक्तमनाः पार्थ योगं युञ्जन्मदाश्रयः
असंशयं समग्रं मां यथा ज्ञास्यसि तच्छृणु।।7.1।।

7.1 The Blessed Lord said, Now hear, O son of Prtha [Arjuna], how by practicing yoga in full consciousness of Me, with mind attached to Me, you can know Me in full, free from doubt.

7.1 ಶ್ರೀ ಭಗವಂತನು ಹೇಳುತ್ತಾನೆ -
ಪಾರ್ಥ, ನನ್ನಲ್ಲಿಯೇ ಮನಸ್ಸನ್ನಿಟ್ಟು ನಾನೇ ಗತಿ ಎಂದು ನಂಬಿ, ಭಜಿಸುವುದಾದರೆ ಸರಿಯಾದ ರೀತಿಯಲ್ಲಿ ಯಾವ ಸಂಶಯವೂ ಇಲ್ಲದೆ ನನ್ನನು ತಿಳಿದುಕೊಳ್ಳುತ್ತೀಯೆ. ಇದನ್ನು ವಿವರಿಸುವೆನು ಕೇಳು.

ज्ञानं तेऽहं सविज्ञानमिदं वक्ष्याम्यशेषतः
यज्ज्ञात्वा नेह भूयोऽन्यज्ज्ञातव्यमवशिष्यते।।7.2।।

7.2 I shall now declare unto you in full this knowledge both phenomenal and noumenal, by knowing which there shall remain nothing further to be known.

7.2 ಅನುಭವದಲ್ಲಿ ಕೊನೆಗೊಳ್ಳುವ ಜ್ಞಾನವನ್ನು ಸಂಪೂರ್ಣವಾಗಿ ನಿನಗೆ ಹೇಳುತ್ತೇನೆ. ಇದನ್ನು ತಿಳಿಯುವುದರಿಂದ ಮತ್ತೆ ತಿಳಿದುಕೊಳ್ಳಬೇಕಾದುದು ಏನೂ ಉಳಿಯುವುದಿಲ್ಲ.

No comments:

Post a Comment