Friday, December 22, 2017

Bhagavadgita 6.46 & 6.47

#BhagavadGita

तपस्विभ्योऽधिको योगी ज्ञानिभ्योऽपि मतोऽधिकः
कर्मिभ्यश्चाधिको योगी तस्माद्योगी भवार्जुन।।6.46।।

6.46 A yogi is greater than the ascetic, greater than the empiricist and greater than the fruitive worker. Therefore, O Arjuna, in all circumstances, be a yogi.

6.46 ಯೋಗಿಯು ತಪಸ್ವಿಗಳಿಗಿಂತಲೂ, ಪರೋಕ್ಷಜ್ಞಾನಿಗಳಿಗಿಂತಲೂ ಮತ್ತು ಕರ್ಮಿಗಳಿಗಿಂತಲೂ ಶ್ರೇಷ್ಠನು. ಆದುದರಿಂದ ಹೇ ಅರ್ಜುನ, ನೀನು ಯೋಗಿಯಾಗು.

योगिनामपि सर्वेषां मद्गतेनान्तरात्मना
श्रद्धावान्भजते यो मां मे युक्ततमो मतः।।6.47।।

6.47 And of all yogis, he who always abides in Me with great faith, worshiping Me in transcendental loving service, is most intimately united with Me in yoga and is the highest of all.

6.47 ಯೋಗಿಗಳಲ್ಲಿಯೂ ಯಾರು ನನ್ನಲೇ ಚಿತ್ತವನ್ನು ನಿಲ್ಲಿಸಿ ಶ್ರದ್ದೆಯಿಂದ ನನ್ನನೇ ಸೇವಿಸುವರೋ ಅಂತಹವರು ಅತ್ಯಂತ ಶ್ರೇಷ್ಠರೆಂದು ನನ್ನ ಅಭಿಪ್ರಾಯ.

No comments:

Post a Comment