Thursday, December 7, 2017

Bhagavadgita 6.10 & 6.11

#BhagavadGita

योगी युञ्जीत सततमात्मानं रहसि स्थितः
एकाकी यतचित्तात्मा निराशीरपरिग्रहः।।6.10।।

6.10 A yogi should constantly concentrate his mind by staying in a solitary place, alone, with mind and body controlled, free from expectations, (and) free from hope and covetousness.

6.10 ಯೋಗಿಯು ಏಕಾಂತ ಸ್ಥಳದಲ್ಲಿದ್ದು, ನಿರಂತರವಾಗಿ ಮನಸ್ಸನ್ನು ಸ್ಥಿರವಾಗಿಡಲು ಪ್ರಯತ್ನಿಸಬೇಕು. ತಾನಾಗಿ ತನ್ನ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಬಯಕೆಗಳನ್ನೆಲ್ಲಾ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

शुचौ देशे प्रतिष्ठाप्य स्थिरमासनमात्मनः
नात्युच्छ्रितं नातिनीचं चैलाजिनकुशोत्तरम्।।6.11।।

6.11 In a clean spot, having established a firm seat of his own, neither too high nor too low, made of a cloth, a skin and Kusa-grass, one over the other.

6.11 ಶುಚಿಯಾದ ಸ್ಥಳದಲ್ಲಿ, ಕುಶ, ಅಜಿನ, ಬಟ್ಟೆ ಇವುಗಳನ್ನು ಒಂದರ ಮೇಲೊಂದು ಹಾಕಿ, ಹೆಚ್ಚು ಎತ್ತರವೂ ಅಲ್ಲದ ಹೆಚ್ಚು ತಗ್ಗೂ ಅಲ್ಲದ ಸ್ಥಿರವಾದ ಸ್ಥಳದಲ್ಲಿ ಆಸನವನ್ನು ತನಗಾಗಿ ಮಾಡಿಕೊಳ್ಳಬೇಕು.

No comments:

Post a Comment