Tuesday, December 12, 2017

Bhagavadgita 6.22 & 6.23

#BhagavadGita

यं लब्ध्वा चापरं लाभं मन्यते नाधिकं ततः
यस्मिन्स्थितो दुःखेन गुरुणापि विचाल्यते।।6.22।।

6.22 Which, having obtained, he thinks there is no other gain superior to it; wherein estabished, he is not moved even by heavy sorrow.

6.22 ಅದನ್ನು ಗಳಿಸಿದ ಮೇಲೆ ಅದಕ್ಕಿಂತ ಉತ್ತಮವಾದುದನ್ನು ಗಳಿಸುವುದಕ್ಕೆ ಬೇರೆ ಏನೂ ಇಲ್ಲವೆಂದು ಅವನು ತಿಳಿಯುತ್ತಾನೆ. ಸ್ಥಿತಿಯಲ್ಲಿ ನಿಂತವನನ್ನು ಎಂತೆಂತಹ ದುಃಖಗಳೂ ವಿಚಲಿತಗೊಳಿಸಲಾರವು.

तं विद्याद् दुःखसंयोगवियोगं योगसंज्ञितम्
निश्चयेन योक्तव्यो योगोऽनिर्विण्णचेतसा।।6.23।।

6.23 One should know that severance of contact with sorrow to be what is called Yoga. That Yoga has to be practised with perservance and with an undepressed heart.

6.23 ಹೀಗೆ ದುಃಖಸಂಯೋಗದಲ್ಲಿರುವ ಮನಸ್ಸನ್ನು ಬಿಡುಗಡೆಗೊಳಿಸುವುದೇ ಯೋಗ ಎಂಬುದನ್ನು ತಿಳಿ. ಶುದ್ಧ ಮನಸ್ಸಿನಿಂದ ರೀತಿಯ ಯೋಗಕ್ಕೆ ಪ್ರಯತ್ನ ಮಾಡು.

No comments:

Post a Comment