Tuesday, December 19, 2017

Bhagavadgita 6.32 & 6.33

#BhagavadGita

आत्मौपम्येन सर्वत्र समं पश्यति योऽर्जुन
सुखं वा यदि वा दुःखं सः योगी परमो मतः।।6.32।।

6.32 O Arjuna, that yogi is considered the best who judges what is happiness and sorrow in all beings by the same standard as he would apply to himself.

6.32 ಎಲೈ ಅರ್ಜುನನೇ, ಸಮದೃಷ್ಟಿಯಿಂದ ಪ್ರಪಂಚವನ್ನು ನೋಡುವ ಯೋಗಿಗೆ ಸುಖದುಃಖಗಳೆರಡೂ ಸಮವೇ. ಅಂತಹ ಯೋಗಿಯು ಪರಮಶ್ರೇಷ್ಠನು.

अर्जुन उवाच
योऽयं योगस्त्वया प्रोक्तः साम्येन मधुसूदन
एतस्याहं पश्यामि चञ्चलत्वात् स्थितिं स्थिराम्।।6.33।।

6.33 Arjuna said O Madhusudana (Krsna), this Yoga that has been spoken of by You as sameness, I do not see its steady continuance, owing to the restlessness (of the mind).

6.33 ಅರ್ಜುನನು ಹೇಳುತ್ತಾನೆ -
ಮಧುಸೂದನನೇ, ಸಮತ್ವದಿಂದ ಮನಸ್ಸನ್ನು ಇಟ್ಟುಕೊಳ್ಳಬೇಕೆಂದು ನೀನು ಈಗ ಯಾವ ಯೋಗವನ್ನು ಹೇಳಿದೆಯೋ ಮನಸ್ಸಿನ ಚಂಚಲತೆಯಿಂದ ಅದನ್ನು ಸಾಧಿಸುವುದು ಸಾಧ್ಯವಾದೀತೆಂದು ಕಾಣುವುದಿಲ್ಲ.

No comments:

Post a Comment