Wednesday, December 20, 2017

Bhagavadgita 6.34 & 6.35

#BhagavadGita

चञ्चलं हि मनः कृष्ण प्रमाथि बलवद्दृढम्
तस्याहं निग्रहं मन्ये वायोरिव सुदुष्करम्।।6.34।।

6.34 For, O Krsna, the mind is unsteady, turbulent, strong and obstinate. I consider its control to be as greatly difficult as of the wind.

6.34 ಹೇ ಕೃಷ್ಣ, ಮನಸ್ಸಿನ ಸ್ವರೂಪವೇ ಚಂಚಲತ್ವ. ಅದು ಕ್ಷೋಭೆಯನ್ನು ಉಂಟುಮಾಡುವಂತಹದ್ದು; ಅತ್ಯಂತ ಬಲಶಾಲಿಯೂ ಹೌದು. ಅದನ್ನು ನಿಗ್ರಹಿಸುವುದು ಎಂದರೆ ಗಾಳಿಯನ್ನು ಹಿಡಿಯುವಷ್ಟೇ ಕಷ್ಟವಾದುದು.

श्री भगवानुवाच
असंशयं महाबाहो मनो दुर्निग्रहं चलं
अभ्यासेन तु कौन्तेय वैराग्येण गृह्यते।।6.35।।

6.35 The Blessed Lord said O mighty-armed one, undoubtedly the mind is untractable and restless. But, O son of Kunti, it is brought under control through practice and detachment.

6.35 ಶ್ರೀ ಭಗವಂತನು ಹೇಳುತ್ತಾನೆ -
ಮಹಾಬಾಹುವೇ, ಮನಸ್ಸು ಚಂಚಲವೆಂಬುದು ನಿಜ. ಅದರ ನಿಗ್ರಹ ಕಷ್ಟವೆಂಬುದು ಸುಳ್ಳಲ್ಲ. ಆದರೂ ಕೌಂತೇಯ, ಅಭ್ಯಾಸ ಮತ್ತು ವೈರಾಗ್ಯದಿಂದ ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು.

No comments:

Post a Comment