Friday, December 8, 2017

Bhagavadgita 6.16 & 6.17

#BhagavadGita

नात्यश्नतस्तु योगोऽस्ति चैकान्तमनश्नतः
चातिस्वप्नशीलस्य जाग्रतो नैव चार्जुन।।6.16।।

6.16 But, O Arjuna, Yoga is not for one who eats too much, nor for one who does not eat at all; neither for one who habitually sleeps too long, nor surely for one who keeps awake.

6.16 ಅರ್ಜುನನೇ, ಅತಿಯಾಗಿ ತಿನ್ನುವವನಿಗೆ ಯೋಗವು ಅಸಾಧ್ಯ. ತಿನ್ನದೇ ಇರುವವನಿಗೆ ಅದು ದಕ್ಕುವುದಿಲ್ಲ. ಅತಿಯಾಗಿ ನಿದ್ರಿಸುವವನಿಗೆ ಮತ್ತು ಅತಿಯಾಗಿ ಎಚ್ಚರವಿರುವವನಿಗೂ ಅದು ಸಾಧ್ಯವಿಲ್ಲ.

युक्ताहारविहारस्य युक्तचेष्टस्य कर्मसु
युक्तस्वप्नावबोधस्य योगो भवति दुःखहा।।6.17।।

6.17 Yoga becomes the destroyer of pain for him who is moderate in eating and recreation (such as walking, etc.), who is moderate in exertion in actions, who is moderate in sleep and wakefulness.

6.17 ಆಹಾರದಲ್ಲಿ, ವಿಹಾರದಲ್ಲಿ, ತನ್ನ ಎಲ್ಲಾ ಕರ್ಮಚೇಷ್ಟೆಗಳಲ್ಲಿ, ನಿದ್ದೆ ಹಾಗೂ ಎಚ್ಚರಗಳಲ್ಲಿ ಯಾರಿಗೆ ಇತಿಮಿತಿಯಿದೆಯೋ ಅವನಿಗೆ ದುಃಖನಾಶಕವಾದ ಯೋಗವು ಸಿದ್ಧಿಸುವುದು.

No comments:

Post a Comment