#BhagavadGita
तस्माच्छास्त्रं प्रमाणं ते कार्याकार्यव्यवस्थितौ।
ज्ञात्वा शास्त्रविधानोक्तं कर्म कर्तुमिहार्हसि।।16.24।।
16.24 One should
understand what is duty and what is not duty by the regulations of the
scriptures. Knowing such rules and regulations, one should act so that he may
gradually be elevated.
16.24 ಆದುದರಿಂದ ಮಾಡತಕ್ಕದ್ದು, ಮಾಡಬಾರದ್ದು ಎಂಬುದನ್ನು ಗೊತ್ತುಪಡಿಸುವುದಕ್ಕೆ ಶಾಸ್ತ್ರವೇ ನಿನಗೆ ಪ್ರಮಾಣವು. ಶಾಸ್ತ್ರವಿಧಿಯಲ್ಲಿ ಹೇಳಿರುವುದನ್ನು ತಿಳಿದುಕೊಂಡೇ ನೀನು ಇಲ್ಲಿ ಕರ್ಮವನ್ನು ಮಾಡಬೇಕು.
अर्जुन उवाच
ये शास्त्रविधिमुत्सृज्य यजन्ते श्रद्धयाऽन्विताः।
तेषां निष्ठा तु का कृष्ण सत्त्वमाहो रजस्तमः।।17.1।।
17.1 Arjuna said, O
Krsna, what is the situation of one who does not follow the principles of
scripture but worships according to his own imagination? Is he in goodness, in
passion or in ignorance?
17.1 ಅರ್ಜುನನು ಹೇಳುತ್ತಾನೆ-
ಎಲೈ ಕೃಷ್ಣನೇ,
ಯಾರು ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದೊಡಗೂಡಿ ಪೂಜಿಸುವರೋ ಅವರ ನಿಷ್ಠೆಯು ಸಾತ್ತ್ವಿಕವೋ,
ರಾಜಸವೋ ಅಥವಾ ತಾಮಸವೋ?
No comments:
Post a Comment