#BhagavadGita
आयुःसत्त्वबलारोग्यसुखप्रीतिविवर्धनाः।
रस्याः स्निग्धाः स्थिरा हृद्या आहाराः सात्त्विकप्रियाः।।17.8।।
17.8 Foods in the
mode of goodness increase the duration of life, purify one's existence and give
strength, health, happiness and satisfaction. Such nourishing foods are sweet,
juicy, fattening and palatable.
17.8 ಅಯುಸ್ಸನ್ನೂ, ಸತ್ವಗುಣವನ್ನೂ, ಬಲವನ್ನೂ, ಆರೋಗ್ಯವನ್ನೂ ಹೆಚ್ಚಿಸುವ ಮತ್ತು ಸವಿಯಾಗಿ, ಜಿಡ್ಡಾಗಿ, ಸಾರವುಳ್ಳವಾಗಿಯೂ, ಮಧುರವಾಗಿಯೂ ಇರುವ ಆಹಾರಗಳು ಸಾತ್ವಿಕರಿಗೆ ಪ್ರಿಯವಾದವುಗಳು.
कट्वम्ललवणात्युष्णतीक्ष्णरूक्षविदाहिनः।
आहारा राजसस्येष्टा दुःखशोकामयप्रदाः।।17.9।।
17.9 Foods that are
too bitter, too sour, salty, pungent, dry and hot, are liked by people in the
modes of passion. Such foods cause pain, distress, and disease.
17.9 ಬಲು ಕಹಿಯಾಗಿ, ಬಲು ಹುಳಿಯಾಗಿ, ಬಲು ಉಪ್ಪಾಗಿ, ಬಲು ಬಿಸಿಯಾಗಿ, ಬಲು ಖಾರವಾಗಿ, ಬಲು ಸೀಕಲಾಗಿ, ಅತಿಯಾಗಿ ಹುರಿದು ಸುಡುತ್ತಿರುವಾಗಿ,
ಸಂಕಟವನ್ನೂ, ಶೋಕವನ್ನೂ,
ರೋಗವನ್ನೂ ತರುವ ಆಹಾರಗಳು ರಾಜಸರಿಗೆ ಬೇಕಾದವುಗಳು.
No comments:
Post a Comment