Tuesday, June 12, 2018

Bhagavadgita 17.16 & 17.17

#BhagavadGita

मनःप्रसादः सौम्यत्वं मौनमात्मविनिग्रहः
भावसंशुद्धिरित्येतत्तपो मानसमुच्यते।।17.16।।

17.16 And serenity, simplicity, gravity, self-control and purity of thought are the austerities of the mind.

17.16 ಮನಸ್ಸನ್ನು ನಿರ್ಮಲವಾಗಿಟ್ಟುಕೊಂಡಿರುವುದು, ಸೌಮ್ಯತ್ವ, ಮೌನ, ಮನಸ್ಸಿನ ಹತೋಟಿ, ಕಾಪಟ್ಯವಿಲ್ಲದೆ ಶುದ್ಧವಾಗಿರುವುದು-ಇದು ಮಾನಸಿಕ ತಪಸ್ಸೆನಿಸುವುದು.

श्रद्धया परया तप्तं तपस्तत्ित्रविधं नरैः
अफलाकाङ्क्षिभिर्युक्तैः सात्त्विकं परिचक्षते।।17.17।।

17.17 This threefold austerity, practiced by men whose aim is not to benefit themselves materially but to please the Supreme, is of the nature of goodness.

17.17 ಮೂರು ಬಗೆಯ ತಪಸ್ಸನ್ನು ಜನರು ಹೆಚ್ಚಿನ ಶ್ರದ್ಧೆಯಿಂದ, ಫಲದ ಬಯಕೆಯಿಲ್ಲದೆ, ಸಮಾಹಿತಚಿತ್ತರಾಗಿ ಮಾಡಿದರೆ ಬಲ್ಲವರು ಅದನ್ನು ಸಾತ್ವಿಕ ತಾಪಸ್ಸೆಂದು ಕರೆಯುತ್ತಾರೆ.

No comments:

Post a Comment