#BhagavadGita
देवद्विजगुरुप्राज्ञपूजनं शौचमार्जवम्।
ब्रह्मचर्यमहिंसा च शारीरं तप उच्यते।।17.14।।
17.14 The austerity
of the body consists in this: worship of the Supreme Lord, the brahmanas, the
spiritual master, and superiors like the father and mother. Cleanliness,
simplicity, celibacy and nonviolence are also austerities of the body.
17.14 ದೇವತೆಗಳು, ಬ್ರಾಹ್ಮಣರು, ಗುರುಹಿರಿಯರು, ಜ್ಞಾನಿಗಳನ್ನು ಗೌರವಿಸುವುದು, ಶುಚಿತ್ವ, ಸರಳತೆ, ಬ್ರಹ್ಮಚರ್ಯವನ್ನು ಕಾಪಾಡುವುದು, ಯಾರನ್ನೂ ಹಿಂಸೆ ಮಾಡದಿರುವುದು, ಇವು ಶಾರೀರಿಕ ತಪಸ್ಸೆನಿಸುವುದು.
अनुद्वेगकरं वाक्यं सत्यं प्रियहितं च यत्।
स्वाध्यायाभ्यसनं चैव वाङ्मयं तप उच्यते।।17.15।।
17.15 Austerity of
speech consists in speaking truthfully and beneficially and in avoiding speech
that offends. One should also recite the Vedas regularly.
17.15 ಮತ್ತೊಬ್ಬರ ಮನಸ್ಸಿಗೆ ನೋವನ್ನುಂಟುಮಾಡದೆ ಸತ್ಯವೂ, ಪ್ರಿಯವೂ,
ಹಿತವೂ ಆದ ಮಾತುಗಳನ್ನಾಡುವುದು ಮತ್ತು ವೇದಾಭಾಸವನ್ನು ಮಾಡುವುದು,
ವಾಂಗ್ಮಯ ತಪಸ್ಸೆನಿಸುವುದು.
No comments:
Post a Comment