Tuesday, June 19, 2018

Bhagavadgita 17.20 & 17.21

#BhagavadGita

दातव्यमिति यद्दानं दीयतेऽनुपकारिणे
देशे काले पात्रे तद्दानं सात्त्विकं स्मृतम्।।17.20।।

17.20 That gift which is given out of duty, at the proper time and place, to a worthy person, and without expectation of return, is considered to be charity in the mode of goodness.

17.20 ಮುಂದೆ ತನಗೆ ಉಪಕಾರಮಾಡುವ ಸಂಭವವಿಲ್ಲದವನಿಗೆ, ಸರಿಯಾದ ದೇಶದಲ್ಲಿ, ಸರಿಯಾದ ಕಾಲದಲ್ಲಿ, ಸತ್ಪಾತ್ರನಿಗೆ, ದಾನ ಮಾಡತಕ್ಕದ್ದು ಯುಕ್ತವೆಂಬ ಒಂದೇ ಕಾರಣದಿಂದ, ಯಾವ ದಾನವನ್ನು ಕೊಡುತ್ತಾರೋ ಅದು ಸಾತ್ವಿಕದಾನವೆನಿಸುವುದು.

यत्तु प्रत्युपकारार्थं फलमुद्दिश्य वा पुनः
दीयते परिक्लिष्टं तद्दानं राजसं स्मृतम्।।17.21।।

17.21 But charity performed with the expectation of some return, or with a desire for fruitive results, or in a grudging mood, is said to be charity in the mode of passion.

17.21 ಪ್ರತ್ಯುಪಕಾರವನ್ನು ಬಯಸಿ ಅಥವಾ ಫಲವನ್ನು ನಿರೀಕ್ಷಿಸಿಕೊಂಡು ಕ್ಲೇಶದಿಂದ ಕೊಡುವ ದಾನವು ರಾಜಸವೆನಿಸುವುದು.

No comments:

Post a Comment