Monday, June 25, 2018

Bhagavadgita 18.6 & 18.7

#BhagavadGita

एतान्यपि तु कर्माणि सङ्गं त्यक्त्वा फलानि च।
कर्तव्यानीति मे पार्थ निश्िचतं मतमुत्तमम्।।18.6।।

18.6 All these activities should be performed without any expectation of result. They should be performed as a matter of duty, O son of Prtha. That is My final opinion.

18.6 ಎಲೈ ಪಾರ್ಥ, ಆದರೆ ಕರ್ಮಗಳನ್ನು ಕೂಡ ಸಂಗವನ್ನು ಮತ್ತು ಫಲಾಪೇಕ್ಷೆಯನ್ನು ಬಿಟ್ಟು ಮಾಡತಕ್ಕದೆಂದು ನನ್ನ ನಿಶ್ಚಯವಾದ ಮತವು.

नियतस्य तु संन्यासः कर्मणो नोपपद्यते।
मोहात्तस्य परित्यागस्तामसः परिकीर्तितः।।18.7।।

18.7 Prescribed duties should never be renounced. If, by illusion, one gives up his prescribed duties, such renunciation is said to be in the mode of ignorance.

18.7 ನಿತ್ಯಕರ್ಮವನ್ನು ಬಿಡತಕ್ಕದ್ದಲ್ಲ. ಅವಿವೇಕದಿಂದ ಅದನ್ನು ಬಿಡುವುದು ತಾಮಸತ್ಯಾಗವೆನಿಸುವುದು.

No comments:

Post a Comment