#BhagavadGita
दुःखमित्येव यत्कर्म कायक्लेशभयात्त्यजेत्।
स कृत्वा राजसं त्यागं नैव त्यागफलं लभेत्।।18.8।।
18.8 Anyone who gives up prescribed duties as troublesome, or out of
fear, is said to be in the mode of passion. Such action never leads to the
elevation of renunciation.
18.8 ದುಃಖರೂಪವಾಗಿದೆ ಎಂಬ ಕಾರಣದಿಂದ, ಶರೀರಕ್ಕೆ ಕ್ಲೇಶವಾಗುವುದೆಂದು ಅಂಜಿ ಕರ್ಮವನ್ನು ಬಿಡುವುದಾದರೆ ಅದು ರಾಜಸ ತ್ಯಾಗವೆನಿಸುವುದು. ಅವನಿಗೆ ತ್ಯಾಗದ ಫಲವು ಲಭಿಸದು.
कार्यमित्येव यत्कर्म नियतं क्रियतेऽर्जुन।
सङ्गं त्यक्त्वा फलं चैव स त्यागः सात्त्विको मतः।।18.9।।
18.9 But he who performs his prescribed duty only because it ought to be
done, and renounces all attachment to the fruit-his renunciation is of the
nature of goodness, O Arjuna.
18.9 ಎಲೈ ಅರ್ಜುನನೇ, ಇದನ್ನು ಮಾಡತಕ್ಕದ್ದು ಎಂಬ ಶುದ್ಧ ಭಾವನೆಯಿಂದ ಸಂಗವನ್ನೂ ಫಲವನ್ನೂ ಬಿಟ್ಟು ನಿತ್ಯಕರ್ಮವನ್ನು ಮಾಡುವುದಾದರೆ ಆ ತ್ಯಾಗವು ಸಾತ್ವಿಕವೆನಿಸುವುದು.
No comments:
Post a Comment